ಕೊಡಗಿನ ಸಮೀರ ಅವರಿಗೆ MOST DEMANDING INFLUENCER OF COORG ಪ್ರಶಸ್ತಿ

May 13, 2026 - 21:25
 0  1.7k
ಕೊಡಗಿನ ಸಮೀರ ಅವರಿಗೆ MOST DEMANDING INFLUENCER OF COORG ಪ್ರಶಸ್ತಿ

ಮೈಸೂರು;ಎಂಪ್ರೆಸ್ ಹೌರಾ ನೀಡುವ 2026ರ INFLUENCERS ಪ್ರಶಸ್ತಿಗೆ ಕೊಡಗಿನ ನಾಪೋಕ್ಲಿನ ಸಮೀರ (SEMI_KA12) ಭಾಜನರಾಗಿದ್ದಾರೆ. ಸಮೀರ ಅವರು ಇನ್ಸ್ಟಗ್ರಾಮ್ ನಲ್ಲಿ 83 ಸಾವಿರಕ್ಕೂ ಅಧಿಕ‌ ಫಾಲೋವರ್ಸ್ ಗಳನ್ನು ಹೊಂದಿದ್ದು, ಪ್ರಸ್ತುತ ಜಿಲ್ಲೆಯ ಪ್ರಮುಖ Influencer ಗಳಲ್ಲಿ ಒಬ್ಬರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಸಮೀರ ಅವರಿಗೆ MOST DEMANDING INFLUENCER OF COORG ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

What's Your Reaction?

Like Like 5
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 1