Kodagu

ಶನಿವಾರ(ಜೂನ್ 28)ಮುಹರಂ 01: ಮುಸ್ಲಿಮರ ಹೊಸ ವರ್ಷಾರಂಭ

admincoorgdaily

ಮಡಿಕೇರಿ: ಮುಸ್ಲಿಂ ಸಮುದಾಯ ಬಾಂಧವರ ಹೊಸ ವರ್ಷ ಮುಹರಂ ಶನಿವಾರ (ಜೂನ್ 28)ಆರಂಭಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಸುನ್ನಿ ಸಂಯಕ್ತ ಜಮಾಅತ್ ಖಾಝಿಗಳಾದ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ತಿಳಿಸಿದ್ದಾರೆ.ಹಿಜ್ರಾ ವರ್ಷ 1447ನೇ ವರ್ಷಕ್ಕೆ ಕಾಲಿಟ್ಟಿದೆ.ಮುಹರಂ 9,ಮತ್ತು 10, ಜುಲೈ 6,7 ಭಾನುವಾರ ಮತ್ತು ಸೋಮವಾರ ಆಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.