ಪೆರುಂಬಾಡಿಯ ಝೆನ್ ಶಿಟೋ ರಿಯೋ ಸ್ಕೂಲ್ ಆಫ್ ಇಂಡಿಯಾ ವತಿಯಿಂದ ದ್ವಿತೀಯ ವರ್ಷದ ಕರಾಟೆ ಸ್ಪರ್ಧೆ

Feb 21, 2026 - 16:52
Feb 21, 2026 - 16:56
 0  155
ಪೆರುಂಬಾಡಿಯ ಝೆನ್ ಶಿಟೋ ರಿಯೋ ಸ್ಕೂಲ್ ಆಫ್ ಇಂಡಿಯಾ ವತಿಯಿಂದ ದ್ವಿತೀಯ ವರ್ಷದ ಕರಾಟೆ ಸ್ಪರ್ಧೆ

ವಿರಾಜಪೇಟೆ: ಪೆರುಂಬಾಡಿಯ ಝೆನ್ ಶಿಟೋ ರಿಯೋ ಸ್ಕೂಲ್ ಆಫ್ ಇಂಡಿಯಾ ವತಿಯಿಂದ ಸೆನ್ಸಾಯಿ ಪಿ.ಆರ್ ಶಿವಪ್ಪ ಅವರ ನೇತೃತ್ವದಲ್ಲಿ ಪೆರುಂಬಾಡಿಯ ಸಮುದಾಯ ಭವನದಲ್ಲಿ ದ್ವಿತೀಯ ವರ್ಷದ ಕರಾಟೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಹಲವು ಕರಾಟೆ ವಿದ್ಯಾರ್ಥಿಗಳು ಪದಕವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭ ಸ್ಥಳಿಯರು, ಕರಾಟೆ ಶಿಕ್ಷಕರಾದ ಸೆನ್ಸಾಯಿ ಸುಮನ್, ಸೆನ್ಸಾಯಿ ಅನಿಲ್ ಕುಮಾರ್, ಸೆನ್ಸಾಯಿ ಆಂಟೋನಿ, ಸೆನ್ಸಾಯಿ ಪಿ.ಆರ್ ಶಿವಪ್ಪ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0