ಶನಿವಾರಸಂತೆ : ವಿವಿಧೆಡೆ ಗೌರಿ ಮೂರ್ತಿ ಪ್ರತಿಷ್ಠಾಪನೆ

ಶನಿವಾರಸಂತೆ : ವಿವಿಧೆಡೆ ಗೌರಿ ಮೂರ್ತಿ ಪ್ರತಿಷ್ಠಾಪನೆ

ಶನಿವಾರಸಂತೆ: ಗಣಪತಿ ದೇವಾಲಯದಲ್ಲಿ ಹಾಗೂ ಮಾಲಂಬಿ ವಿನಾಯಕ ಸೇವಾ ಸಮಿತಿ, ಕಣಿವೆ ಬಸವನಹಳ್ಳಿ ಗೌರಿ ಗಣೇಶ ಸೇವಾ ಸಮಿತಿಯಿಂದ ಸೇರಿದಂತೆ ಇತರೆಡೆ ಗಳಲ್ಲಿ ಇಂದು ಬೆಳಗ್ಗೆ ಗೌರಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿವಿಧ ಪೂಜಾ ವಿಧಿವಿದಾನಗಳನ್ನು ನಡೆಸಲಾಯಿತು.