ಶನಿವಾರಸಂತೆ: ಕಾರು ಮತ್ತು ಟ್ರ್ಯಾಕ್ಟರ್ ಅಪಘಾತ, ಚಾಲಕ ದುರ್ಮರಣ
admincoorgdaily

ಶನಿವಾರಸಂತೆ;ಖ್ಯಾತೆ ಗ್ರಾಮದಲ್ಲಿ ಟ್ರಾಕ್ಟರ್ ಮತ್ತು ಕಾರಿನ ನಡುವಿನ ಅಪಘಾತದಲ್ಲಿ ಟ್ರಾಕ್ಟರ್ ಚಾಲಕ ದುರ್ಮರಣಕ್ಕೀಡಾಗಿದ್ದು, ಟ್ಯಾಕ್ಟರ್ ಚಾಲಕ ಪರಮೇಶ್ ಎಂದು ಗುರುತಿಸಲಾಗಿದೆ.
ಯಸಳೂರು ಹೋಬಳಿ ತೊಂತಲಾಪುರ ಗ್ರಾಮದವರಾಗಿದ್ದು, ಕ್ಯಾತೆ ಗ್ರಾಮದ ಅಬ್ದುಲ್ ರೆಹಮಾನ್ ಅವರ ಮಗ, ಮೊಮ್ಮಗನಿಗೂ ಕೂಡ ಅಪಘಾತದಲ್ಲಿ ಗಾಯವಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಮಧ್ಯಾಹ್ನ 12.30 ಗಂಟೆಗೆ ಸುಮಾರಿಗೆ ಅಪಘಾತ ಸಂಭವಿಸಿದ್ದು.