ಶನಿವಾರಸಂತೆ:ಮಾಲಂಬಿ ದೇವಸ್ಥಾನದಲ್ಲಿ ಎರಡು ದೀಪ ಕಳ್ಳತನ

Jun 14, 2026 - 10:18
 0  474
ಶನಿವಾರಸಂತೆ:ಮಾಲಂಬಿ ದೇವಸ್ಥಾನದಲ್ಲಿ ಎರಡು ದೀಪ ಕಳ್ಳತನ

ಶನಿವಾರಸಂತೆ : ಸಮೀಪದ ಮಾಲಂಬಿ ಕನ್ನಂಬಾಡಿ ಅಮ್ಮನವರ ದೇವಾಲಯದ ಆವರಣದಲ್ಲಿ ಇಟ್ಟಿದ್ದ ಮೂರು ಅಡಿ ಎತ್ತರದ ಎರಡು ದೀಪವನ್ನು ಕಳ್ಳತನ ಮಾಡಲಾಗಿದೆ. ಮಾಲಂಬಿ ದೇವಾಲಯ ಸಮಿತಿಯವರು ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1