ಶನಿವಾರಸಂತೆ: ಗಾಳಿ-ಮಳೆಯಿಂದಾಗಿ ಮನೆ ಬಿರುಕು

ಶನಿವಾರಸಂತೆ: ಗಾಳಿ-ಮಳೆಯಿಂದಾಗಿ ಮನೆ ಬಿರುಕು

ಶನಿವಾರಸಂತೆ:ಸಮೀಪದ ಮಾದೆಗೋಡು ಗ್ರಾಮದ ನಿವಾಸಿ ಎಂ.ಎನ್ ದಿವಾಕರ ವಾಸದ ಮನೆಯು ಈ ದಿನ ಬೆಳಗ್ಗೆ ಕುಸಿದಿದ್ದು, ಹಾಲಿ ಅಂದಾಜು ಶೇಖಡ 25% ಹಾನಿಯಾಗಿದ್ದು ಪೂರ್ಣ ಮನೆಯು ಬಿರುಕು ಬಿಟ್ಟಿದೆ. ತೀವ್ರ ಗಾಳಿ-ಮಳೆ ಮುಂದುವರೆದಲ್ಲಿ ಪೂರ್ಣ ಮನೆಯು ನೆಲಸಮವಾಗುವ ಸಾಧ್ಯತೆ ಹೆಚ್ಚಿದೆ.ಹಾಲಿ ಸದರಿಯವರನ್ನು ಮನೆಯ ಹಿಂಭಾಗದಲ್ಲಿರುವ ಕೊಠಡಿಗೆ ಸ್ಥಾಳಾಂತರಿಸಲಾಗಿರುತ್ತದೆ.