ಶನಿವಾರಸಂತೆ : ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಶನಿವಾರಸಂತೆ ಪೊಲೀಸ್ ವೃತ್ತ ನೀರಿಕ್ಷಕ ಕೃಷ್ಣ ರಾಜ್ ನೇತೃತ್ವದಲ್ಲಿ ಶನಿವಾರಸಂತೆ ಪ್ರಮುಖ ಬೀದಿಗಳಲಿ ಶನಿವಾರಸಂತೆ ಪೊಲೀಸರು ಶುಕ್ರವಾರ ಬೆಳಗ್ಗೆ ಪಥಸಂಚಲನ ನಡೆಸಿದರು.