Kodagu

ಶಾಂತಾದೇವಿ ಕಣವಿ ಕಥಾ ಸ್ಪರ್ಧೆ: ಕೊಡಗಿನ ಪೃಥ್ವಿರಾಜ್ ಟಿ.ಬಿ.ಗೆ ತೃತೀಯ ಬಹುಮಾನ

admincoorgdaily

ಶಾಂತಾದೇವಿ ಕಣವಿ ಕಥಾ ಸ್ಪರ್ಧೆ: ಕೊಡಗಿನ ಪೃಥ್ವಿರಾಜ್ ಟಿ.ಬಿ.ಗೆ ತೃತೀಯ ಬಹುಮಾನ

ಸೋಮವಾರಪೇಟೆ: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇವರು ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡದ ಯುವ ಲೇಖಕರಿಗಾಗಿ ಆಯೋಜಿಸಿದ್ದ 'ಶಾಂತಾದೇವಿ ಕಣವಿ ಕಥಾ ಸ್ಪರ್ಧೆ'ಯಲ್ಲಿ ಕೊಡಗು ಜಿಲ್ಲೆಯ ಪೃಥ್ವಿರಾಜ್ ಟಿ.ಬಿ. ತೃತೀಯ ಬಹುಮಾನ ಪಡೆದಿದ್ದಾರೆ.

ಪೃಥ್ವಿರಾಜ್ ಟಿ.ಬಿ. ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು ಟಿ.ಕೆ. ಅವರ ಪುತ್ರರಾಗಿದ್ದಾರೆ.