ಶಾಂತಳ್ಳಿ: ರಸ್ತೆಯ ಮೇಲೆ ಬರೆ ಕುಸಿತ,ವಿದ್ಯುತ್ ಕಂಬಕ್ಕೆ ಹಾನಿ

Jun 27, 2025 - 11:17
 0  197
ಶಾಂತಳ್ಳಿ: ರಸ್ತೆಯ ಮೇಲೆ ಬರೆ ಕುಸಿತ,ವಿದ್ಯುತ್ ಕಂಬಕ್ಕೆ ಹಾನಿ

ಸೋಮವಾರಪೇಟೆ: ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಬರೆ ಕುಸಿದಿದ್ದು ಒಂದು ವಿದ್ಯುತ್ ಕಂಬ ಮುರಿದು ಹೋಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0