ಶವ್ವಾಲ್ ಚಂದ್ರದರ್ಶನ;ನಾಳೆ ಈದುಲ್‌ ಫಿತರ್

Mar 19, 2026 - 19:38
 0  411
ಶವ್ವಾಲ್ ಚಂದ್ರದರ್ಶನ;ನಾಳೆ ಈದುಲ್‌ ಫಿತರ್

ಮಡಿಕೇರಿ;ಚಂದ್ರದರ್ಶನವಾದ ವಿಶ್ವಸನೀಯ ಸಾಕ್ಷ್ಯ ಲಭ್ಯವಾದ ಕಾರಣ ಶುಕ್ರವಾರ (20/03/2026) ಶವ್ವಾಲ್ 01 ಈದುಲ್ ಫಿತರ್ (ಪೆರುನಾಳ್) ಎಂದು ಕೊಡಗು ಜಿಲ್ಲಾ ಖಾಝಿಗಳು ತಿಳಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1