ಮಕ್ಕಳ ಗುಡಿ ಬೆಟ್ಟದ ಪ್ರವಾಸಿಗರ ವೀಕ್ಷಣ ಗೋಪುರ ಸುತ್ತಮುತ್ತ ಶ್ರಮದಾನ
admincoorgdaily

ಸೋಮವಾರಪೇಟೆ:ತಾಲೂಕಿನ ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ವತಿಯಿಂದ ಮಕ್ಕಳ ಗುಡಿ ಬೆಟ್ಟದ ಪ್ರವಾಸಿಗರ ವೀಕ್ಷಣ ಗೋಪುರ ಸುತ್ತಮುತ್ತ ಶ್ರಮದಾನದ ಮೂಲಕ ಕಾಡು ಕಡಿದು ಸ್ಚಚ್ಚಗೊಳಿಸಲಾಯಿತು. ಗ್ರಾಮ ಮಂಡಳಿ ಅಧ್ಯಕ್ಷ ಸಿ.ಕೆ.ಚಿದಾನಂದ, ಕಾರ್ಯದರ್ಶಿ ರಸಿನ್, ಗ್ರಾಮದ ಪ್ರಮುಖರಾದ ಎಚ್.ಎ.ಕುಶಾಲಪ್ಪ, ಎಚ್.ಎನ್.ಜೀವನ್, ಎ.ಎಂ.ಹರ್ಷ, ಪ್ರೇಮ್‌ನಾಥ್ ಇದ್ದರು. -