ಸಿದ್ದಾಪುರ:ಕಾಡುಕೋಣ ಡಿಕ್ಕಿಯಾಗಿ ಗೂಡ್ಸ್ ವಾಹನ ಪಲ್ಟಿ

Feb 20, 2026 - 10:37
 0  1.3k
ಸಿದ್ದಾಪುರ:ಕಾಡುಕೋಣ ಡಿಕ್ಕಿಯಾಗಿ ಗೂಡ್ಸ್ ವಾಹನ ಪಲ್ಟಿ

ಸಿದ್ದಾಪುರ;ವಾಹನಕ್ಕೆ ಕಾಡುಕೋಣ ಡಿಕ್ಕಿಯಾದ ಘಟನೆ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.ಬೆಳಗ್ಗೆ ಕೆಲಸಕ್ಕೆ ತೆರಳುವ ಸಂದರ್ಭ ಏಕಾಏಕಿ ಅಡ್ಡ ಬಂದ ಕಾಡುಕೋಣ ಡಿಕ್ಕಿಯಾಗಿ, ಗೂಡ್ಸ್ ವಾಹನ ಪಲ್ಟಿಯಾಗಿದೆ.ಕಾಡುಕೋಣ ಕಾಲು ಮುರಿದು, ಅಸ್ವಸ್ಥಗೊಂಡಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಕಾರ್ಮಿಕರು ಪಾರಾಗಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 3
Wow Wow 0