ಸಿದ್ದಾಪುರ:ಮದ್ಯಪಾನ ಮಾಡಿ ವಿಮೆ-ಪರವಾನಗಿ ಇಲ್ಲದ ಆಟೋ ಚಲಾಯಿಸಿದಕ್ಕೆ 12 ಸಾವಿರ ದಂಡ
ಸಿದ್ದಾಪುರ: ಮದ್ಯಪಾನ ಮಾಡಿ, ವಿಮೆ ಇಲ್ಲದ ಮತ್ತು ವಾಹನ ಪರವಾನಗಿ ಇಲ್ಲದೆ ಆಟೋ ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಿದ್ದಾಪುರ ಪೊಲೀಸ್ ಠಾಣೆ ಪೊಲೀಸರು 12,000 ರೂಪಾಯಿ ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘನೆ ಪ್ರಕರಣವನ್ನು ಪಿಎಂಜೆಎಫ್‌ಸಿ ನ್ಯಾಯಾಲಯ ಮಡಿಕೇರಿಗೆ ಸಲ್ಲಿಸಲಾಗಿತ್ತು. ನ್ಯಾಯಾಲಯವು ಆರೋಪಿಗೆ 12,000 ರೂ. ದಂಡ ವಿಧಿಸಿ ಆದೇಶಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
