Kodagu

ಸಿದ್ದಾಪುರ:ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿದ್ದಕ್ಕೆ ₹30,000 ದಂಡ

admincoorgdaily

ಸಿದ್ದಾಪುರ:ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿದ್ದಕ್ಕೆ ₹30,000 ದಂಡ

ಸಿದ್ದಾಪುರ:ಅಪ್ರಾಪ್ತ ಬಾಲಕನಿಂದ ವಾಹನ ಚಾಲನೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವೀರಾಜಪೇಟೆ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿ, ₹25,000 ಮತ್ತು ಬಾಲ ನ್ಯಾಯ ಸಮಿತಿಗೆ ₹5,000 ಸೇರಿ ಒಟ್ಟು ₹30,000 ದಂಡ ವಿಧಿಸಿದೆ. ಈ ಸಂಬಂಧ ದಿನಾಂಕ 10-08-2026 ರಂದು ರಶೀದಿ ಸಂಖ್ಯೆ 429/2026-2027 ರ ಮೂಲಕ ದಂಡ ಪಾವತಿಸಲಾಗಿದೆ. ಪ್ರಕರಣದ ಸಂಖ್ಯೆ C.C.695/2026 ಆಗಿದೆ.