ಸೋಮವಾರಪೇಟೆ: OMINI ಕಾರಿನ ಮೇಲೆ ಮರಬಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರು

ಸೋಮವಾರಪೇಟೆ: OMINI ಕಾರಿನ ಮೇಲೆ ಮರಬಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರು

ಸೋಮವಾರಪೇಟೆ:ಸೋಮವಾರಪೇಟೆಯಿಂದ ಶಾಂತಳ್ಳಿಗೆ ಮಾರ್ಗದ ಜೇಡಿಗುಂಡಿ ಬಳಿ ಹೊಮಿನಿ ಕಾರಿನ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸೋಮವಾರಪೇಟೆ ಯಿಂದ ಹರಗಕ್ಕೆ ತೆರಳುತ್ತಿದ್ದ ಶರಣ್ ಎಂಬುವವರ ಹೊಮಿನಿ ವ್ಯಾನ್ ಮೇಲೆ ಮರ ಬಿದ್ದಿದೆ ಎನ್ನಲಾಗಿದೆ.