ಸೋಮವಾರಪೇಟೆ:ಜೈ ಜವಾನ್ ಮಾಜಿ ಸೈನಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಸೋಮವಾರಪೇಟೆ:ಜೈ ಜವಾನ್ ಮಾಜಿ ಸೈನಿಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಸೋಮವಾರಪೇಟೆ:ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಈರಪ್ಪ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟ ಗಾರರ ಗುಣಗಾನ ಮಾಡಿದರು. ಮಾಜಿ ಸೈನಿಕರಾದ ಕೆ.ಜಿ.ರಾಧಕೃಷ್ಣ, ಎ.ಕೆ.ವಿಜಯ, ಎನ್.ಜಿ.ಕೆಂಪಯ್ಯ, ಹಾಗು ದಿ.ಬಿ.ಜಿ.ಶೇಖರ್ ಅವರ ಪತ್ನಿ ಬಿ.ಜಿ.ಅನಿತಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಎಸ್.ಎಂ.ಸುಬ್ರಮಣಿ, ಕಾರ್ಯದರ್ಶಿ ಆರ್.ಜಿ.ಬಸಪ್ಪ ಮತ್ತು ಪದಾಧಿಕಾರಿಗಳು ಇದ್ದರು