ಸೋಮವಾರಪೇಟೆ: ಹಿರಿಯ ವಾಲಿಬಾಲ್ ಆಟಗಾರರ ಮೇಪದ್ಪ ನಿಧನ

ಸೋಮವಾರಪೇಟೆ: ಹಿರಿಯ ವಾಲಿಬಾಲ್ ಆಟಗಾರರ ಮೇಪದ್ಪ ನಿಧನ
ಹಿರಿಯ ಫುಟ್ಬಾಲ್ ಆಟಗಾರ ಮೇದಪ್ಪ

ಸೋಮವಾರಪೇಟೆ: ತಾಲ್ಲೂಕಿನ ತಾಕೇರಿ ಗ್ರಾಮದ ಹಿರಿಯ ವಾಲಿಬಾಲ್ ಆಟಗಾರ ಹಾಗು ಕಾಫಿ ಬೆಳೆಗಾರ ಮೇದಪ್ಪ ಆಲಿಯಾಸ್ ಅಣ್ಣ (58) ಗುರುವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.ಮೃತರು ಪತ್ನಿ, ಪುತ್ರಿಯನ್ನು ಆಗಲಿದ್ದಾರೆ. ಶುಕ್ರವಾರ ತಾಕೇರಿ ಗ್ರಾಮದ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.