ಸೋಮವಾರಪೇಟೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Aug 15, 2026 - 12:55
 0  22
ಸೋಮವಾರಪೇಟೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ  ಸ್ವಾತಂತ್ರ್ಯ ದಿನಾಚರಣೆ

ಸೋಮವಾರಪೇಟೆ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. .ಸಂಘದ ಅಧ್ಯಕ್ಷ ಜಿ ಬಿ ಸೋಮಯ್ಯ ಅವರು ದ್ವಜಾರೋಹಣ ನೆರವೇರಿಸಿ, ಶುಭಕೋರಿದರು. ಸಂಘದ ನಿರ್ದೇಶಕ ಕೆ ಟಿ ಸುಭಾಷ್ ವಂದೇಮಾತರಂ ಹಾಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಹೆಚ್ ಕೆ ಚಂದ್ರಶೇಖರ ಹುಲ್ಲುರಿಕೊಪ್ಪ ಸೇರಿದಂತೆ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಪಿ ರವೀಂದ್ರ ಹಾಗೂ ಸಿಬ್ಬಂದಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0