ಸೋಮವಾರಪೇಟೆ ತಾಲ್ಲೂಕ್ ಬಂದ್: ಶನಿವಾರಸಂತೆಯಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್

ಸೋಮವಾರಪೇಟೆ ತಾಲ್ಲೂಕ್ ಬಂದ್: ಶನಿವಾರಸಂತೆಯಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್

ಶನಿವಾರಸಂತೆ :ಸಿ&ಡಿ ಕೃಷಿ ಭೂಮಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕು ಬಂದ್ ಗೆ ಕರೆಕೊಟ್ಟಿರುವ ಹಿನ್ನೆಲೆ ಶನಿವಾರಸಂತೆ ಅಂಗಡಿ ಮುಂಗಟ್ಟು ಸೇರಿದಂತೆ ವಿವಿಧ ಬ್ಯಾಂಕ್ ಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಕೆಲ ಅಂಗಡಿ ಮುಂಗಟ್ಟು ಹಾಗೂ ಕೆಲ ಬ್ಯಾಂಕ್ ತೆರೆದಿದ್ದರಿಂದ ರೈತ ಸಂಘ ಕಾಫಿ ಬೆಲೆಗಾರರ ಸಂಘ, ಮಾಜಿ ಸೈನಿಕರ ಸಂಘ ಸೇರಿದಂತೆ ಇತರೆ ಸಂಘಟನೆಗಳು ಮುಚ್ಚಿಸಿದರು.