ಸೋಮವಾರಪೇಟೆ ತಾಲ್ಲೂಕು ಬಂದ್ ಗ್ರಾಮೀಣ ಭಾಗದಲ್ಲಿ ಉತ್ತಮ ಬೆಂಬಲ: ಬೀಟಿಕಟ್ಟೆ,ದೊಡಮಳ್ತೆ,ಚೌಡ್ಲು ಜಂಕ್ಷನ್ ನಲ್ಲಿ ರಸ್ತೆ ತಡೆ

ಸೋಮವಾರಪೇಟೆ ತಾಲ್ಲೂಕು ಬಂದ್ ಗ್ರಾಮೀಣ ಭಾಗದಲ್ಲಿ ಉತ್ತಮ ಬೆಂಬಲ: ಬೀಟಿಕಟ್ಟೆ,ದೊಡಮಳ್ತೆ,ಚೌಡ್ಲು ಜಂಕ್ಷನ್ ನಲ್ಲಿ ರಸ್ತೆ ತಡೆ

ಸೋಮವಾರಪೇಟೆ:ರೈತ ಹೋರಾಟ ಸಮಿತಿ ಕರೆ ನೀಡಿದ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ಗ್ರಾಮೀಣ ಭಾಗ ದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೀಟಿಕಟ್ಟೆ, ದೊಡ್ಡಮಳ್ತೆ, ಚೌಡ್ಲು ಜಂಕ್ಷನ್ ನಲ್ಲಿ ರೈತರು ರಸ್ತೆ ತಡೆ ನಡೆಸಿದರು.