Kodagu

ಶ್ರೀಮಂಗಲ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ

admincoorgdaily

ಶ್ರೀಮಂಗಲ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ

ಶ್ರೀಮಂಗಲ: ನಿನ್ನೆ ಸುರಿದ ಗಾಳಿ ಮಳೆಯಿಂದ ಶ್ರೀಮಂಗಲ ಹೋಬಳಿ ನಾಲ್ಕೇರಿ ವೃತ್ತದ ಬೊಮ್ಮಾಡುವಿನಲ್ಲಿ ದಾಸಿ ಕೋಂ. ಕಾಳಪ್ಪ ಅವರ ವಾಸದ ಮನೆಯ ಮೇಲೆ ಮರವೊಂದು ಬಿದ್ದಿದೆ.