ಸುಂಟಿಕೊಪ್ಪ:ಮುಹಮ್ಮದ್ ಅಲಿ ಶಿಹಾಬ್ ತಂಙಲ್ ಅರೇಬಿಕ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಂಟಿಕೊಪ್ಪ:ಮುಹಮ್ಮದ್ ಅಲಿ ಶಿಹಾಬ್ ತಂಙಲ್ ಅರೇಬಿಕ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಂಟಿಕೊಪ್ಪ:ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಅರೇಬಿಕ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೈನುದೀನ್ ಫೈಝಿ ವಹಿಸಿದ್ದರು.ಪ್ರಾರ್ಥನೆಯನ್ನು ಇಕ್ಬಾಲ್ ಮುಸ್ಲಿಯಾರ್ ನೆರವೇರಿಸಿದರು.ಸ್ವಾಗತವನ್ನು ಕಾರ್ಯದರ್ಶಿ ಸಿ.ಎಂ. ಹಮೀದ್ ಮುಸ್ಲಿಯಾರ್ ನೆರವೇರಿಸಿದರು.