ಸುಂಟಿಕೊಪ್ಪ;ಬೊಯಿಕೇರಿ ಬಳಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

Jun 14, 2026 - 09:52
 0  849
ಸುಂಟಿಕೊಪ್ಪ;ಬೊಯಿಕೇರಿ ಬಳಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ಸುಂಟಿಕೊಪ್ಪ:ಸಮೀಪದ ಬೊಯಿಕೇರಿ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿರುವ ಘಟನೆ ನಡೆದಿದೆ. ​ಅಪಘಾತಕ್ಕೀಡಾದ ಕಾರು ಕೇರಳ ನೋಂದಣಿಯ 'KL 38 N 1872' ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ವಾಹನವು ರಸ್ತೆಯಿಂದ ಕೆಳಗೆ ಉರುಳಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 1
Sad Sad 1
Wow Wow 1