ಸುಂಟಿಕೊಪ್ಪ: ಕಾರುಗಳ ನಡುವೆ ಅಪಘಾತ
ಸುಂಟಿಕೊಪ್ಪ;ಗುರುವಾರ ರಾತ್ರಿ 11 ಗಂಟೆ ಸಮಯದಲ್ಲಿ ಕೊಡಗರಹಳ್ಳಿ ಸಮೀಪದ ಮಾರುತಿನಗರ ಬಳಿ ಮೈಸೂರಿನ ರಿಟ್ಜ್ ಕಾರು ಮತ್ತು ತಾಳತ್ ಮನೆಯ ಬಲೆನೋ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಮೈಸೂರಿನ ರಿಟ್ಜ್ ಕಾರಿನಲ್ಲಿದ್ದ ಯುವತಿಗೆ ಮತ್ತು ಬೊಲೆನಾ ಕಾರಿನಲ್ಲಿದ್ದ ಓರ್ವನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
What's Your Reaction?
Like
1
Dislike
0
Love
0
Funny
0
Angry
0
Sad
2
Wow
0
