ಸುಂಟಿಕೊಪ್ಪ:ಧೂಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟ್ರ್ಯಾಕ್ಟರ್ ಚಾಲಕ ಮಾಡಿದ್ದೇನೂ ಗೊತ್ತೇ!

ಸುಂಟಿಕೊಪ್ಪ; ಭಾನುವಾರ ದಿನ ರಾಷ್ಟ್ರೀಯ ಹೆದ್ದಾರಿ ಸುಂಟಿಕೊಪ್ಪದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬ ಧೂಳು,ಬಿಸಿಲಿನಿಂ‌ದ‌ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದರು.ಕೂರ್ಗ್ ಡೈಲಿ ಕ್ಯಾಮರಾಗೆ ಹಾಯ್ ಮಾಡುತ್ತಾ ಟ್ರ್ಯಾಕ್ಟರ್ ಚಲಾಯಿಸಿದರು.