KSET ಪರೀಕ್ಷೆಯಲ್ಲಿ ಸುಂಟಿಕೊಪ್ಪದ ಲಾವಣ್ಯ ಎಚ್.ಸಿ ಉತ್ತೀರ್ಣ

KSET ಪರೀಕ್ಷೆಯಲ್ಲಿ ಸುಂಟಿಕೊಪ್ಪದ ಲಾವಣ್ಯ ಎಚ್.ಸಿ ಉತ್ತೀರ್ಣ

ಮಡಿಕೇರಿ: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ನಿವಾಸಿಗಳಾದ ಚೆಲುವರಾಜ್ ಹಾಗೂ ಮಂಜುಳ ದಂಪತಿಯ ಪುತ್ರಿ ಲಾವಣ್ಯ ಎಚ್.ಸಿ ಅವರು Karnataka state eligibility test (KSET) For ಸಹಾಯಕ‌ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ Physical education ವಿಷಯದಲ್ಲಿ ಉತ್ತೀರ್ಣರಾಗಿದ್ದಾರೆ.