T-20 ವರ್ಲ್ಡ್ ಕಪ್;ಸಂಜು ಸ್ಯಾಮ್ಸನ್ ಬೊಂಬಾಟ್ ಆಟ,ಸೆಮಿಫೈನಲ್ಗೆ ಲಗ್ಗೆಯಿಟ್ಟ ಭಾರತ

Mar 1, 2026 - 23:03
 0  472
T-20 ವರ್ಲ್ಡ್ ಕಪ್;ಸಂಜು ಸ್ಯಾಮ್ಸನ್ ಬೊಂಬಾಟ್ ಆಟ,ಸೆಮಿಫೈನಲ್ಗೆ ಲಗ್ಗೆಯಿಟ್ಟ ಭಾರತ
Photo credit:PTI

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್ ಗಳ ಭರ್ಜರಿ ಜಯಗಳಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಔಟಾಗದೆ 97 ರನ್ ಗಳಿಸುವುದರ ಮೂಲಕ ಬೊಂಬಾಟ್ ಆಟವಾಡಿದರು. ಮಾರ್ಚ್ 05 ರಂದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0