ಶಿಕ್ಷಕ ಸೋಮಪ್ಪ ನವರಿಗೆ ಪತ್ನಿ ವಿಯೋಗ

ಶಿಕ್ಷಕ ಸೋಮಪ್ಪ ನವರಿಗೆ ಪತ್ನಿ ವಿಯೋಗ

ಸೋಮವಾರಪೇಟೆ:- ಶನಿವಾರಸಂತೆ ಸಮೀಪದ ಗುಡುಗಳಲೆ ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಡಿ. ಬಿ.ಸೋಮಪ್ಪ ನವರ ಪತ್ನಿ ಶ್ರೀಮತಿ ಹೇಮಾ (80) (ಸೋಮವಾರ)ಇಂದು ರಾತ್ರಿ ನಿಧನರಾಗಿದ್ದಾರೆ. ಮೃತರು ಪತಿ,ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ 4 ಗಂಟೆಗೆ ದೊಡ್ಡಳ್ಳಿ ಗ್ರಾಮದಲ್ಲಿ ನಡೆಯಲಿದೆ