ಮಳೆಯಿಂದಾಗಿ ಬಿಳುಗುಂದ ಗ್ರಾಮದಲ್ಲಿ ಮನೆಯ ಹಿಂಬದಿಯ ಗೋಡೆ ಹಾಗೂ ಮೇಲ್ಛಾವಣಿ ಕುಸಿತ
ಸಿದ್ದಾಪುರ:ಅಮ್ಮತ್ತಿ ಹೋಬಳಿ ಬಿಳುಗುಂದ ಗ್ರಾಮದ ನಿವಾಸಿಯಾದ ಹೆಚ್. ಟಿ. ಗಣೇಶ್ ರವರ ವಾಸದ ಮನೆಯ ಹಿಂಬದಿಯ ಗೋಡೆಯು ಮತ್ತು ಮೇಲ್ಚಾವಣಿ ಮಳೆಯಿಂದ ಕುಸಿದು ಬಿದ್ದು ಮನೆಯು ತೀವ್ರ ಹಾನಿಯಾಗಿದೆ.