ಭಾರೀ ಮಳೆಗೆ ಮನೆ ಮುಂಭಾಗದ ತಡೆಗೋಡೆ ಕುಸಿತ

Jul 6, 2026 - 10:09
 0  840
ಭಾರೀ ಮಳೆಗೆ ಮನೆ ಮುಂಭಾಗದ ತಡೆಗೋಡೆ ಕುಸಿತ

ಸೋಮವಾರಪೇಟೆ: ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ಸೋಮವಾರಪೇಟೆ ತಾಲೂಕು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಿಕೊಪ್ಪದಲ್ಲಿ ತಡೆಗೋಡೆ ಕುಸಿದು ಮನೆ ಅಪಾಯಕಾರಿ ಸ್ಥಿತಿಗೆ ತಲುಪಿರುವ ಘಟನೆ ನಡೆದಿದೆ. ಬೆಳಿಕಿಕೊಪ್ಪದ ಲೀಲಾ ಅವರ ಮನೆಯ ಮುಂಭಾಗದ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಗೋಡೆ ಕುಸಿತದಿಂದ ಮನೆಗೆ ಹಾನಿಯಾಗುವ ಸಾಧ್ಯತೆಯಿದ್ದು, ಮನೆಯವರು ಆತಂಕದಲ್ಲಿ ಇದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0