ಬಟರ್ ಫ್ರೂಟ್ ಚಿಗುರು ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳರು
ಪಾಲಿಬೆಟ್ಟ: ಇಲ್ಲಿನ ತೋಟದಲ್ಲಿ ಆವಕಾಡೊ (ಬಟರ್ ಫ್ರೂಟ್) ಚಿಗುರುಕಳ್ಳತನ ಮಾಡುವಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. 09 ಕಳ್ಳರ ಗುಂಪು ರಾತ್ರಿ ವೇಳೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದು, ಸಿದ್ದಾಪುರ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಲಾಗಿದೆ.