ಬೆಸಗೂರಿನಲ್ಲಿ ಹುಲಿ ಸೆರೆ; ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ

ಬೆಸಗೂರಿನಲ್ಲಿ ಹುಲಿ ಸೆರೆ; ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ

ಪೊನ್ನಂಪೇಟೆ:ತಾಲ್ಲೂಕಿನ ಬೆಸಗೂರಿನಲ್ಲಿ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಎರಡು ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಿದ್ದು, ಅಂದಾಜು 6 ವರ್ಷ ಪ್ರಾಯದ ಗಂಡು ಹುಲಿ ಸೆರೆಯಾಗಿದೆ. ಎಸಿಎಫ್ ಗೋಪಾಲ್ ನೇತೃತ್ವದಲ್ಲಿ 80 ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದ್ದುಷ ಕಳೆದ 10 ದಿನಗಳಲ್ಲಿ 7 ಹಸು ಕೊಂದಿದ್ದ ಹುಲಿ, ಹುಲಿ ಸೆರೆ ಹಿಡಿಯುವಂತೆ ರೈತ ಸಂಘ ಪ್ರತಿಭಟನೆ ನಡೆಸಿದ್ದರು. ಸೆರೆ ಹಿಡಿದ ಹುಲಿಯನ್ನು ಮೈಸೂರಿನ ಬನ್ನೇರುಘಟ್ಟ ಅರಣ್ಯ ಬಿಡಲಾಗಿದೆ.