ಹುಲಿ ಪ್ರತ್ಯಕ್ಷ; ಇಬ್ನಿವಳವಾಡಿ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಚರಣೆ
admincoorgdaily

ಮಡಿಕೇರಿ;ಸಮೀಪದ ಇಬ್ನಿವಳವಾಡಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸ್ಥಳೀಯರಿಗೆ ಹುಲಿ ಕಂಡ ಹಿನ್ನೆಲೆ ಹುಲಿ ಸೆರೆ ಕಾರ್ಯಾಚರಣೆ ಚುರುಕುಗೊಂಡಿದ್ದು, ದುಬಾರೆ ಆನೆ ಶಿಬಿರದಿಂದ ಬಂದ ಆನೆಗಳಾದ ಪ್ರಶಾಂತ, ಕಾಂಜನ್ ಹಾಗೂ ಈಶ್ವರ ರಾತ್ರಿ ವೇಳೆಯಲ್ಲಿ ಕಾರ್ಯಚರಣೆ ನಡೆಯುತ್ತಿದೆ. ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆ ಚುರುಕುಗೊಂಡಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಂದ ಕಾರ್ಯಚರಣೆ ಪರಿಶೀಲನೆ ನಡೆಯುತ್ತಿದೆ. ಇಬ್ನಿವಳವಾಡಿ ವ್ಯಾಪ್ತಿಯಲ್ಲಿ ಓಡಾತ್ತಿರುವ ಹುಲಿಯ ಹುಲಿಯ ಚಲನ - ವಲನ ಸೆರೆಯಾಗಿದೆ.