ತಿಲಕ್ ವರ್ಮಾ ಬೊಂಬಾಟ್ ಆಟ: "ಭಾರತದ ಮಡಿಲಿಗೆ ಏಷ್ಯ ಕಪ್ ಕಿರೀಟ"

ತಿಲಕ್ ವರ್ಮಾ ಬೊಂಬಾಟ್ ಆಟ: "ಭಾರತದ ಮಡಿಲಿಗೆ ಏಷ್ಯ ಕಪ್ ಕಿರೀಟ"

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆದ ಏಶ್ಯ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ‌ ತಂಡವು ತಿಲಕ್ ವರ್ಮಾ ಅವರ ಬೊಂಬಾಟ್ ಆಟದ ನೆರವಿನಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಏಶ್ಯಕಪ್ ಗೆ ಪ್ರಶಸ್ತಿ ಗೆದ್ದುಕೊಂಡಿದೆ.