ಮರ ಬಿದ್ದು ಚೆಟ್ಟಳ್ಳಿ-ಮಡಿಕೇರಿ ರಸ್ತೆ ಸಂಚಾರ ಬಂದ್

ಮರ ಬಿದ್ದು ಚೆಟ್ಟಳ್ಳಿ-ಮಡಿಕೇರಿ ರಸ್ತೆ ಸಂಚಾರ ಬಂದ್

ಮಡಿಕೇರಿ:ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಕತ್ತಲೆಕಾಡು ಬಳಿ ಮರವೊಂದು ಬಿದ್ದು ವಾಹನ ಸಂಚಾರ ಬಂದ್ ಆಗಿದೆ.ಮರಬಿದ್ದು ಸಂಚಾರ ಬಂದ್ ಆಗಿರುವುದರಿಂದ 50 ಕ್ಕೂ ಹೆಚ್ಚು ವಾಹನಗಳು ಸರತಿ ಸಾಲಿನಲ್ಲಿ ನಿಂತಿದೆ.