ಸಂದೀಪನಿ ಶಾಲೆಯಲ್ಲಿ ವನಮಹೋತ್ಸವ
ಸೋಮವಾರಪೇಟೆ:ಸಂದೀಪನಿ ಶಾಲೆಯ ಆವರಣದಲ್ಲಿ ವನಮೋತ್ಸವದ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಪರಿಸರವನ್ನು ಉಳಿಸಿ ಬೆಳೆಸಿ,ಹಸಿರೇ ನಮ್ಮ ಉಸಿರು ಎಂಬ ವಾಕ್ಯದೊಂದಿಗೆ ಎರಡನೇ ಬಾರಿಗೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವುದರ ಮೂಲಕ ಈ ಕಾರ್ಯಕ್ರಮವನ್ನು ರೋಟರಿ ಅಧ್ಯಕ್ಷರಾದ ಬಿಎಸ್ ಸುಂದರ್ ಸೆಕ್ರೆಟರಿ ಪಿಕೆ ರವಿ,ವಲಯ ಸೇನಾನಿ ಎ ಎಸ್ ಮಲ್ಲೇಶ್ ರೋಟರಿಯ ಸದಸ್ಯರು , ರೋಟರಿಯ ಮಹಿಳೆಯರು, ಸಂದೀಪನಿ ಶಾಲೆಯ ಮಕ್ಕಳು, ಹಾಗೂ ಉಪಾಧ್ಯಾಯರೊಂದಿಗೆ ಸೇರಿ ನಡೆಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
