ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಸಮಿತಿ ಕೊಡಗು ಜಿಲ್ಲಾ ಸದಸ್ಯೆಯಾಗಿ ವೀಣಾ ಹೊಳ್ಳ
admincoorgdaily

ಮಡಿಕೇರಿ ಡಿ. 18 - ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಸಮಿತಿಯ ಕೊಡಗು ಜಿಲ್ಲಾ ಸದಸ್ಯರಾಗಿ ಮಡಿಕೇರಿಯ ವೀಣಾ ಹೊಳ್ಳ ನೇಮಕಗೊಂಡಿದ್ದಾರೆ.
ಇವರು ಮಡಿಕೇರಿಯ ಉದ್ಯಮಿ ಸುಬ್ರಹ್ಮಣ್ಯ ಹೊಳ್ಳ ಅವರ ಪತ್ನಿಯಾಗಿದ್ದು, ಸಂಸ್ಕೃತ ಶಿಕ್ಷಕಿ ಆಗಿದ್ದಾರೆ. ವೀಣಾ ಹೊಳ್ಳ ಅವರನ್ನು ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಮಹಾಸಭಾದ ಅಧ್ಯಕ್ಷರಾದ ಎಸ್ ರಘುನಾಥ್ ಆದೇಷ ಹೊರಡಿಸಿದ್ದಾರೆ.