ವಿರಾಜಪೇಟೆ;ಕಾರಿನಲ್ಲಿ ರೀಲ್ಸ್, ಪೊಲೀಸರಿಂದ ದಂಡ

Apr 21, 2026 - 09:53
 0  1.3k
ವಿರಾಜಪೇಟೆ;ಕಾರಿನಲ್ಲಿ ರೀಲ್ಸ್, ಪೊಲೀಸರಿಂದ ದಂಡ

ವೀರಾಜಪೇಟೆ, ಏ. 20: ಕಾರಿನ ಹಿಂಭಾಗದ ಡೋರ್ ತೆರೆದುಕೊಂಡು ಮಾಡುತ್ತಿದ್ದವರಿಗೆ ವೀರಾಜಪೇಟೆ ನಗರ ಠಾಣಾ ಪೊಲೀಸರು ದಂಡ ವಿಧಿಸಿದ್ದಾರೆ. ಸಿದ್ದಾಪುರದಿಂದ ಕೆಎ18 ಜೆಡ್ 3978 ಸಂಖ್ಯೆಯ ಕಾರಿನಲ್ಲಿ ವೀರಾಜಪೇಟೆ ನಗರದಲ್ಲಿ ಮದುವೆಗೆಂದು ಬಂದಿದ್ದ ಯುವಕರ ತಂಡ ಕಾರಿನ ಡೋರ್ ತೆರೆದುಕೊಂಡು ವೀರಾಜಪೇಟೆ ಅಮ್ಮತ್ತಿ ಮುಖ್ಯರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಕಾರಿನಲ್ಲಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 2