ವಿರಾಜಪೇಟೆ: 2.14 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ
ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರ*ದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಪ್ರಗತಿಯಲ್ಲಿದೆ. ಮತದಾರರ ನೋಂದಣಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆ, ಮಡಿಕೇರಿ ಅವರು ದಿನಾಂಕ 10-07-2026ರ ಸಂಜೆ 4.05ರ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.
ಗಣತಿ ನಮೂನೆ ವಿತರಣೆ 2,14,114* ಡಿಜಿಟಲೀಕರಣಗೊಂಡ ನಮೂನೆ 15,732,ಆನ್ ಲೈನ್ ಮೂಲಕ ಸಲ್ಲಿಸಿದ ನಮೂನೆ 356, ಗೈರು/ಸ್ಥಳಾಂತರ/ಮರಣ/ಡುಪ್ಲಿಕೇಟ್ 1,703, ಅಳಿಸಲಾಗಿರುವ/ತಿದ್ದುಪಡಿ ಮಾಡಲಾದ ಮತದಾರರ ವಿವರ: ಗೈರು 21,ಸ್ಥಳಾಂತರ: 1,202,ಮರಣ 388,ಡುಪ್ಲಿಕೇಟ್: 89,ಇತರೆ 3
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

