ವಿರಾಜಪೇಟೆ:ಸೌತ್ ಇಂಡಿಯಾ ಅಂಡರ್ 15 ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್: ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ

Apr 24, 2026 - 20:18
 0  92
ವಿರಾಜಪೇಟೆ:ಸೌತ್ ಇಂಡಿಯಾ ಅಂಡರ್ 15 ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್: ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ

ವಿರಾಜಪೇಟೆ; ಪ್ರಗತಿ ಸ್ಕೂಲ್ ವಿರಾಜಪೇಟೆ ಸಹಯೋಗದಲ್ಲಿ, ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಂಡರ್ 15 ಪ್ರಗತಿ ಶೀಲ್ಡ್ ಸೌತ್ ಇಂಡಿಯನ್ ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ 4 ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಿದೆ.

ನಾಳೆ ಬೆಳಗ್ಗೆ 8.30 ಗಂಟೆಗೆ ಮೊದಲ ಸೆಮಿಫೈನಲ್ ಪಂದ್ಯವು ಅಕ್ಷಯ ಕ್ರಿಕೆಟ್ ಅಕಾಡೆಮಿ ಮತ್ತು ಆರ್ಮಿ ಕ್ರಿಕೆಟ್ ಗ್ರೌಂಡ್& ಅಕಾಡೆಮಿ ನಡುವೆ ನಡೆಯಲಿದೆ. ದ್ವಿತೀಯ ಸೆಮಿಫೈನಲ್ ಪಂದ್ಯವು ಹೆರಿಟೇಜ್ ಕ್ರಿಕೆಟ್ ಕ್ಲಬ್ ಮೈಸೂರು ಮತ್ತು ಕೊಡಗು ವಿದ್ಯಾಲಯ ಮಡಿಕೇರಿ ನಡುವೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0