Kodagu

ನಮ್ಮಲ್ಲಿ ಗುಂಪುಗಾರಿಕೆ ಇಲ್ಲ: ಸಚಿವ ಪಿ.ಎಂ‌ ನರೇಂದ್ರಸ್ವಾಮಿ

admincoorgdaily

ನಮ್ಮಲ್ಲಿ ಗುಂಪುಗಾರಿಕೆ ಇಲ್ಲ: ಸಚಿವ ಪಿ.ಎಂ‌ ನರೇಂದ್ರಸ್ವಾಮಿ

ಕುಶಾಲನಗರ;ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವಪಿ .ಎಂ. ನರೇಂದ್ರಸ್ವಾಮಿ ಅವರು,ನಮ್ಮಲ್ಲಿ ಗುಂಪುಗಾರಿಕೆ, ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ ಎಂದು ಸ್ಪಷ್ಟಪಡಿಸಿದರು."ಸಣ್ಣ ಪುಟ್ಟ ಗೊಂದಲ ಇರುತ್ತೆ, ಆದರೆ ಅದನ್ನು ಸಿಎಂ ಬಗೆಹರಿಸುತ್ತಾರೆ ಎಂದರು.ನಮ್ಮ ಗುರಿ ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡುವುದೆಂದು, ಜಿಲ್ಲೆಯ ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ಸಚಿವ ಪಿ.ಎಂ‌ ನರೇಂದ್ರ ಸ್ವಾಮಿ ಅವರು ಹೇಳಿದರು. ---