ವಾಯು-ವರುಣಾರ್ಭಟ:ಕೋಕೇರಿ ಗ್ರಾಮದಲ್ಲಿ ವಾಸದ ಮನೆಯ ಹಿಂಭಾಗದ ಕೋಣೆಗಳು ಹಾನಿ

ವಾಯು-ವರುಣಾರ್ಭಟ:ಕೋಕೇರಿ ಗ್ರಾಮದಲ್ಲಿ ವಾಸದ ಮನೆಯ ಹಿಂಭಾಗದ ಕೋಣೆಗಳು ಹಾನಿ

ನಾಪೋಕ್ಲು: ಕೋಕೇರಿ ಗ್ರಾಮದ ಚೆರುವಾಳಂಡ ವಿಮಲ ರವರ ವಾಸದ ಮನೆಯ ಹಿಂಭಾಗದ 2 ಕೋಣೆಗಳು ಸಂಪೂರ್ಣವಾಗಿ ಹಾನಿಯಾಗಿದೆ.