ಮಗನಿಂದ ಮೂತ್ರ ಮಾಡಿಸಿ ಮಹಿಳೆ ಮಾಡಿದ್ದೇನು ಗೊತ್ತೇ!

Mar 25, 2026 - 22:14
Mar 25, 2026 - 22:15
 0  2.5k
ಮಗನಿಂದ ಮೂತ್ರ ಮಾಡಿಸಿ ಮಹಿಳೆ ಮಾಡಿದ್ದೇನು ಗೊತ್ತೇ!
Photo credit:twitter

ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುವ ಕೆಲ ದೃಶ್ಯಗಳನ್ನು ಕಂಡಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುವುದು ಸಹಜ. ತಿಳಿದವರೇ ಈ ರೀತಿ ಮಾಡಿದ್ರೆ ಏನು ಅರಿಯದವರೇ ಯಾವ ರೀತಿ ವರ್ತಿಸಬೇಕು. ಇಲ್ಲೊಬ್ಬ ಮಹಿಳೆ (Woman) ನಾಗರಿಕ ಪ್ರಜ್ಞೆ ಮರೆತು ನಡೆದುಕೊಂಡಿದ್ದು, ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದಿದ್ದಾರೆ.

 ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಹಾ (Neha) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ಎಳನೀರು ಕುಡಿದ ಬಳಿಕ ಉಳಿಯುವ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿದ್ದಾರೆ. ಆ ಬಳಿಕ ಈ ಗೆರಟೆಯನ್ನು ರಸ್ತೆಗೆ ಎಸೆದಿರುವುದನ್ನು ನೋಡಬಹುದು.

What's Your Reaction?

Like Like 0
Dislike Dislike 3
Love Love 0
Funny Funny 0
Angry Angry 10
Sad Sad 3
Wow Wow 0