ಮಿಸ್ಟಿ ಹಿಲ್ಸ್ ನಿಂದ ವಿಶ್ವ ಯಕೖತ್ ದಿನಾಚರಣೆ

ಮಿಸ್ಟಿ ಹಿಲ್ಸ್ ನಿಂದ ವಿಶ್ವ ಯಕೖತ್ ದಿನಾಚರಣೆ

ಮಡಿಕೇರಿ:ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಯಕೖತ್ ದಿನಾಚರಣೆ ಆಯೋಜಿಸಲಾಗಿತ್ತು. ನಗರದ ರೋಟರಿ ಸಭಾಂಗಣದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ತಜ್ಞ ವೈದ್ಯ ಡಾ. ಚಂದ್ರಶೇಖರ್ ಪಾಲ್ಗೊಂಡು ಯಕೖತ್ ನ ಮಹತ್ವ, ಹೆಪಟೈಟಸ್ ಬಿ ಮತ್ತು ಸಿ ಕುರಿತ ಮಾಹಿತಿ, ಸಮಸ್ಯೆ ಹಾಗೂ ನಿವಾರಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ. ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ವೇದಿಕೆಯಲ್ಲಿದ್ದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಎ.ಕೆ. ವಿನೋದ್, ದೇವಣಿರ ತಿಲಕ್, ಡಾ.ಚೇತನ್ ನಿವ೯ಹಿಸಿದರು.