ಝೂ ಅಭಿ ನಿಧನ

Mar 9, 2026 - 19:25
 0  1.3k
ಝೂ ಅಭಿ ನಿಧನ

ಗೋಣಿಕೊಪ್ಪ:ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಬಳಸುತ್ತಿದ್ದ ಝೂ ಅಭಿ ಸಾವನ್ನಪ್ಪಿದೆ. ಭಾನುವಾರ ಸಂಜೆ ಝೂ ಅಭಿ(21) ಸಾವನ್ನಪ್ಪಿದೆ.ಆನೆ ಕಳೆದ 6 ತಿಂಗಳಿಂದ ಕಾಲು ನೋವಿನಿಂದ ಬಳಲುತ್ತಿತ್ತು.ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಡಿಎಫ್ ಓ ,ಡಿಸಿಎಫ್ ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 1
Sad Sad 4
Wow Wow 0