ತಾಲೂಕು ಮಟ್ಟದ ಮ್ಯಾರಥಾನ್‌ನಲ್ಲಿ ಲಯನ್ಸ್ ವಿದ್ಯಾರ್ಥಿಗಳ ಸಾಧನೆ
admincoorgdaily
ಗೋಣಿಕೊಪ್ಪ; ವಿರಾಜಪೇಟೆ ತಾಲೂಕು ಮಟ್ಟದ ಮ್ಯಾರಥಾನ್ (ಕ್ರಾಸ್ ಕಂಟ್ರಿ)ಸ್ಪರ್ಧೆಯಲ್ಲಿ ಲಯನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಗ್ರೀಷ್ಮ ಪೊನ್ನಪ್ಪ ಪಿ ಪ್ರಥಮ ಸ್ಥಾನ ಪಡೆದರೆ ಧನ್ಯ ಕಾವೇರಮ್ಮ ಸಿ.ಯು ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಾಂತ್ ಸಿ.ವೈ ಜಿಲ್ಲಾ ಮಟ್ಟದ ಮ್ಯಾರಥಾನ್‌ಗೆ(ಕ್ರಾಸ್ ಕಂಟ್ರಿ )ಆಯ್ಕೆಯಾಗಿದ್ದಾರೆ.