ನೂತನ ಪೊಲೀಸ್ ಕಮಿಷನರ್ ಗಳಿಗೆ ಶುಭ ಹಾರೈಸಿದ ಎಎಸ್ ಪೊನ್ನಣ್ಣ
admincoorgdaily

ಬೆಂಗಳೂರು: ಬೆಂಗಳೂರಿನ ವಿವಿಧ ವಲಯಗಳಿಗೆ ನೇಮಕಗೊಂಡ ನೂತನ ಪೊಲೀಸ್ ಕಮಿಷನರ್‌ಗಳು, ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಅವರ ಕಚೇರಿಯಲ್ಲಿ ಸೌಜನ್ಯ ಭೇಟಿ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನೂತನ ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲರಿಗೂ ಪೊನ್ನಣ್ಣ ಅವರು ಶುಭ ಹಾರೈಸಿದರು.