Kodagu

ಮಡಿಕೇರಿಯಲ್ಲಿ BJP ಪ್ರತಿಭಟನೆ;ಶಾಸಕ ಮಂತರ್ ಗೌಡ ಅವರ ಫ್ಲೆಕ್ಸ್ ಹರಿದ ಬಿಜೆಪಿ ಕಾರ್ಯಕರ್ತ

admincoorgdaily

ಮಡಿಕೇರಿಯಲ್ಲಿ BJP ಪ್ರತಿಭಟನೆ;ಶಾಸಕ ಮಂತರ್ ಗೌಡ ಅವರ ಫ್ಲೆಕ್ಸ್ ಹರಿದ ಬಿಜೆಪಿ ಕಾರ್ಯಕರ್ತ
ಮಡಿಕೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಡಿಕೇರಿಯಲ್ಲಿ ಸೋಮವಾರ (ಅ.26) BJP ಹಮ್ಮಿಕೊಂಡಿದ್ದ
ಪ್ರತಿಭಟನೆ ವೇಳೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಫ್ಲೆಕ್ಸ್ ಅನ್ನು BJP ಕಾರ್ಯಕರ್ತರೊಬ್ಬರು ಹರಿದು ಹಾಕಿರುವ ಘಟನೆ ನಡೆದಿದೆ.

ದಸರಾ ಹಾಗೂ ಆಯುಧ ಪೂಜೆ ಶುಭಾಶಯ ಕೋರಿ ಅಳವಡಿಸಿದ್ದ ಶಾಸಕರ ಫ್ಲೆಕ್ಸ್ ಅನ್ನು ಹರಿದು ಹಾಕಲಾಗಿದೆ. ಫ್ಲೆಕ್ಸ್ ಹರಿದಿರುವ ವೀಡಿಯೋ  ಈಗ  ವೈರಲ್ ಆಗಿದೆ.