ಯಶಸ್ವಿಗೊಂಡ ರಕ್ತದಾನ ಶಿಬಿರ;40 ಯೂನಿಟ್ ರಕ್ತ ಸಂಗ್ರಹಣೆ
admincoorgdaily

ಸುಂಟಿಕೊಪ್ಪ;ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸ್ನೇಹಿತರ ಬಳಗ ಮಡಿಕೇರಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇವರ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾ ರಕ್ತ ನಿದ್ದಿ ಘಟಕ ಇವರ ಸಹಯೋಗದೊಂದಿಗೆ 7ನೇ ಹೊಸಕೋಟೆಯಲ್ಲಿ ಭಾನುವಾರ ನಡೆದ ಬೃಹತ್ ರಕ್ತದಾನ ಶಿಬಿರದ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಶಿಬಿರದಲ್ಲಿ 40 ಯೂನಿಟ್ ರಕ್ತ ಸಂಗ್ರಹಣೆಯಾಗಿದೆ.
ಶಿಬಿರದರಲ್ಲಿ ಪಾಲ್ಗೊಂಡಿದ್ದ ಕೂರ್ಗ್ ಬ್ಲಡ್ ಪಾಂಡೇಶನ್ ಸ್ಥಾಪಕಾಧ್ಯಕ್ಷರಾದ ಶಮೀರ್, ಅಧ್ಯಕ್ಷರಾದ ವಿನು, ಕಾರ್ಯದರ್ಶಿಯಾದ ಅಬ್ಬಾಸ್ ಎಂ ಈ ಸುಂಟಿಕೊಪ್ಪ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಲಾಯಿತು.